ಚಿತ್ರ: ಅಮೃತಧಾರೆ
ಬಿಡುಗಡೆಯಾದ ವರ್ಷ: ೨೦೦೫
ತಾರಾಗಣ : ರಮ್ಯಾ, ಧ್ಯಾನ್, ಭವ್ಯಾ, ಅವಿನಾಶ್, ಅಮಿತಾಭ್ ಬಚ್ಚನ್
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಿನ್ನೆಲೆ ಗಾಯನ : ಹರೀಶ್ ರಾಘವೇಂದ್ರ, ರಾಜೇಶ್ ಕೃಷ್ಣನ್, ಹೆಚ್.ಜೀ.ಚೈತ್ರ, ನಂದಿತಾ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಸುಪ್ರಿಯ ಆಚಾರ್ಯ ಮತ್ತು ರಾಮ್ ಪ್ರಸಾದ್ 
ನಿರ್ದೇಶನ, ನಿರ್ಮಾಣ: ನಾಗತಿಹಳ್ಳಿ ಚಂದ್ರಶೇಖರ್

 ಹಾಡುಗಳು 

 ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
 ಗೆಳತಿ ಗೆಳತಿ, ಕ್ಷೇಮವೆ? ಸೌಖ್ಯವೆ?
 ಹುಡುಗ ಹುಡುಗ, ಓ ನನ್ನ ಮುದ್ದಿನ ಹುಡುಗ
 ಗಿಳಿಯು ಪಂಜರದೊಳಿಲ್ಲ ರಾಮ ರಾಮ!
 ಏಳು ಶ್ರೀ ಸಾಮಾನ್ಯ, ಏಳಯ್ಯ ಬೆಳಗಾಯಿತು
 ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಅಮೃತಧಾರೆ ಚಿತ್ರ